ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.

ಸಮುದಾಯದ ನಿರೀಕ್ಷೆಗಳು

  • ಸಮುದಾಯ ನೀತಿ

    ಗೆಸ್ಟ್‌‌ಗಳಿಂದ ಏನನ್ನು ನಿರೀಕ್ಷಿಸಲಾಗಿದೆ

    ನಮ್ಮ ಗೆಸ್ಟ್‌ಗಳು ಕೆಲವು ಮಾನದಂಡಗಳನ್ನು ಎತ್ತಿಹಿಡಿಯುತ್ತಾರೆ ಮತ್ತು ಅವರ ಹೋಸ್ಟ್‌ಗಳು, ಹೋಸ್ಟ್‌ಗಳ ನೆರೆಹೊರೆಯವರು ಮತ್ತು ಅವರು ಭೇಟಿಯಾಗಬಹುದಾದ ಯಾವುದೇ ಇತರೆ ಸಮುದಾಯದ ಸದಸ್ಯರಿಗೆ ತೊಂದರೆಯಾಗದಂತೆ ಎಚ್ಚರವಹಿಸುತ್ತಾರೆ ಮತ್ತು ಅವರನ್ನು ಗೌರವಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ.
  • ಸಮುದಾಯ ನೀತಿ

    ಪ್ರಾಮಾಣಿಕವಾಗಿ ಸಂವಹನ ನಡೆಸುವುದು

    ನಿಮ್ಮನ್ನು ಪ್ರತಿನಿಧಿಸುವಾಗ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಾವು ಏನು ಅನುಮತಿಸುತ್ತೇವೆ ಮತ್ತು ಏನು ಅನುಮತಿಸುವುದಿಲ್ಲ ಎಂಬುದನ್ನು ಕಂಡುಕೊಳ್ಳಿ.
  • ಸಮುದಾಯ ನೀತಿ

    ಸಮುದಾಯ ಶಾಂತಿಭಂಗ ನೀತಿ

    Airbnb ಯನ್ನು ಬಳಸುವವರು ನಮ್ಮ ಸುತ್ತಲಿನ ಸಮುದಾಯಕ್ಕೆ ಗೌರವ ತೋರಿಸುವುದು ಅತೀ ಮುಖ್ಯವಾಗಿದೆ.
  • ಸಮುದಾಯ ನೀತಿ

    ಮನೆ ಗೆಸ್ಟ್‌ಗಳು ಪಾಲಿಸಬೇಕಾದ ನಿಯಮಗಳು

    ಮನೆ ಗೆಸ್ಟ್‌ಗಳು ಪಾಲಿಸಬೇಕಾದ ನಮ್ಮ ನಿಯಮಗಳನ್ನು ದಯವಿಟ್ಟು ಪರಿಶೀಲಿಸಿ.
  • ಹೇಗೆ

    Airbnb.org ಮೂಲಕ ತುರ್ತು ವಾಸ್ತವ್ಯಗಳಿಗೆ ಯಾರು ಅರ್ಹರು

    Airbnb.org ಯು ಸ್ಥಳಾಂತರಗೊಂಡವರು, ಪರಿಹಾರ ಕಾರ್ಯಕರ್ತರು, ರೋಗಿಗಳು ಮತ್ತು ಅವರ ಆರೈಕೆದಾರರು, ನಿರಾಶ್ರಿತರು ಮತ್ತು ಆಶ್ರಯ ಹುಡುಕುವವರನ್ನು ಬೆಂಬಲಿಸುತ್ತದೆ.
  • ಸಮುದಾಯ ನೀತಿ

    ಆಫ್-ಪ್ಲಾಟ್‌ಫಾರ್ಮ್ ಮತ್ತು ಶುಲ್ಕ ಪಾರದರ್ಶಕತೆ ನೀತಿ

    ದಯವಿಟ್ಟು ನಮ್ಮ Airbnb ಆಫ್-ಪ್ಲಾಟ್‌ಫಾರ್ಮ್ ನೀತಿಯನ್ನು ಪರಿಶೀಲಿಸಿ
  • ಸಮುದಾಯ ನೀತಿ

    ಸಂಭಾವ್ಯ ಪಾರ್ಟಿ ಅಪಾಯಗಳಿಗಾಗಿ Airbnb ಹೇಗೆ ತಪಾಸಣೆ ಮಾಡುತ್ತದೆ

    Airbnb ಬಳಕೆದಾರರು Airbnb ಯಲ್ಲಿ ರಿಸರ್ವೇಶನ್ ಮಾಡಲು ಪ್ರಯತ್ನಿಸಿದಾಗ, ರಿಸರ್ವೇಶನ್ ಸಂಭವನೀಯ ಸುರಕ್ಷತಾ ಅಪಾಯಗಳು ಮತ್ತು ಪಾರ್ಟಿಗಳು ಮತ್ತು ಸಾಮಾಜಿಕ ಈವೆಂಟ್‌ಗಳಿಗೆ ಸಂಬಂಧಿಸಿದ ಅಪಾಯಗಳಂತಹ ಹೆಚ್ಚಿನ ಅಪಾಯವನ್ನು ಹೊಂದಿರಬಹುದೇ ಎಂದು ನಿರ್ಧರಿಸಲು ನಾವು ಕೆಲವು ಅಪಾಯದ ಮೌಲ್ಯಮಾಪನಗಳನ್ನು ನಡೆಸುತ್ತೇವೆ.
  • ಸಮುದಾಯ ನೀತಿ

    ಸರ್ಕಮ್ವೆನ್ಷನ್ ನೀತಿ

    ನಾವು Airbnb ಬಳಸದಂತೆ ಯಾರನ್ನಾದರೂ ನಿಷೇಧಿಸಿದಾಗ, ಅವರ ಲಿಸ್ಟಿಂಗ್ ಅನ್ನು ತೆಗೆದುಹಾಕಿದಾಗ ಅಥವಾ ಅಮಾನತುಗೊಳಿಸಿದಾಗ ಅಥವಾ ಅವರ ವಿರುದ್ಧ ಇತರ ಜಾರಿಗೊಳಿಸುವ ಕ್ರಮವನ್ನು ತೆಗೆದುಕೊಂಡಾಗ, ನಮ್ಮ ಜಾರಿಗೊಳಿಸಿದ ಕ್ರಮವನ್ನು ಬೈಪಾಸ್ ಮಾಡಲು (ಅಥವಾ "ಸುತ್ತುಬಳಸಲು") ಅವರಿಗೆ ಅನುಮತಿ ನೀಡುವುದಿಲ್ಲ.