ಹುಡುಕಾಟ ಇನ್ಪುಟ್ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.
ವಾಸ್ತವ್ಯ ಹೂಡಲು ಸ್ಥಳಗಳನ್ನು ಬುಕ್ ಮಾಡುವುದು
ಬುಕಿಂಗ್ನ ಮೂಲಭೂತ ಅಂಶಗಳು; ಬುಕಿಂಗ್ ಅವಶ್ಯಕತೆಗಳು; ಹೋಸ್ಟ್ ಸಂವಹನಗಳು ಮತ್ತು ಪೂರ್ವ-ಅನುಮೋದನೆಗಳು; ರಿಸರ್ವೇಶನ್ ವಿನಂತಿಗಳು
Airbnb ಯ ಬುಕಿಂಗ್ ಪ್ರಕ್ರಿಯೆ, ನಿಮ್ಮ ಮನೆ ರಿಸರ್ವೇಶನ್ ಅನ್ನು ಹೇಗೆ ದೃಢೀಕರಿಸುವುದು, ಅನುಭವಗಳು ಅಥವಾ ಸೇವೆಗಳನ್ನು ಹೇಗೆ ಸೇರಿಸುವುದು, ಹೋಸ್ಟ್ನಿಂದ ನೇರವಾಗಿ ವಿಶೇಷ ಕೊಡುಗೆಗಳನ್ನು ಹೇಗೆ ಸ್ವೀಕರಿಸುವುದು ಹಾಗೂ ಇನ್ನಷ್ಟರ ಬಗ್ಗೆ ತಿಳಿಯಿರಿ.
ಎಲ್ಲಾ ಗೆಸ್ಟ್ಗಳು ತಮ್ಮ ಸುರಕ್ಷತೆ ಮತ್ತು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಖುದ್ದಾಗಿ ಭೇಟಿ ನೀಡುವ ಮೊದಲು Airbnb ಮೂಲಕ ತಮ್ಮ ಬುಕಿಂಗ್ಗಳನ್ನು ಪೂರ್ಣಗೊಳಿಸಲು ನಾವು ಪ್ರೋತ್ಸಾಹಿಸುತ್ತೇವೆ.
ನಿಮ್ಮ ಬಯೋ ವಿಭಾಗದಲ್ಲಿ ನಿಮ್ಮ ಕಥೆಯನ್ನು ಹಂಚಿಕೊಳ್ಳುವುದರಿಂದ ಪ್ರಾರಂಭಿಸಿ ಪ್ರಾಮಾಣಿಕ ವಿಮರ್ಶೆಗಳನ್ನು ಒದಗಿಸುವ ವರೆಗೆ, ನಮ್ಮ ಸಮುದಾಯದ ಇತರ ಸದಸ್ಯರೊಂದಿಗೆ ಸಂಪರ್ಕ ಸಾಧಿಸುವುದು ನಮ್ಮ ಜೊತೆಗಿನ ಈ ಯಾನದಲ್ಲಿ ಪ್ರಮುಖವಾಗಿದೆ.
ಪ್ರತಿ ಮನೆ ಬುಕಿಂಗ್, ಗೆಸ್ಟ್ಗಳಿಗಾಗಿ AirCover ಹೊಂದಿರುತ್ತದೆ. ನಿಮ್ಮ ಹೋಸ್ಟ್ಗೆ ಪರಿಹರಿಸಲು ಸಾಧ್ಯವಾಗದ ಗಂಭೀರ ಸಮಸ್ಯೆ ನಿಮ್ಮ Airbnb ಯಲ್ಲಿ ಇದ್ದಲ್ಲಿ, ಹೋಲಿಸಬಹುದಾದ ಬೆಲೆಯಲ್ಲಿ ಲಭ್ಯತೆಯನ್ನು ಅವಲಂಬಿಸಿ ನಾವು ಇದೇ ರೀತಿಯ ಸ್ಥಳವನ್ನು ಹುಡುಕಲು ನಿಮಗೆ ಸಹಾಯ ಮಾಡುತ್ತೇವೆ ಅಥವಾ ನಿಮಗೆ ಪೂರ್ಣ ಅಥವಾ ಭಾಗಶಃ ಹಿಂಪಾವತಿಯನ್ನು ನೀಡುತ್ತೇವೆ.
ನಿಮ್ಮ ಗುಂಪಿನಲ್ಲಿನ ಗೆಸ್ಟ್ಗಳನ್ನು ನಿಮ್ಮ ರಿಸರ್ವೇಶನ್ಗೆ ಸೇರಲು ಆಹ್ವಾನಿಸಿ. ಸೇರಿಕೊಂಡ ನಂತರ, ಅವರು ನಿಮ್ಮ ರಿಸರ್ವೇಶನ್ ಮಾಹಿತಿಗೆ ಮತ್ತು ಹೋಸ್ಟ್ನೊಂದಿಗಿನ ಎಲ್ಲಾ ಸಂದೇಶಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ.
ಅಂಗವೈಕಲ್ಯಗಳನ್ನು ಹೊಂದಿದ ಜನರನ್ನು ಸ್ವಾಗತಿಸುವುದು ಮತ್ತು ಬೆಂಬಲಿಸುವುದನ್ನು ಒಳಗೊಂಡಿರುವ ಸೇರ್ಪಡೆ, ಆತ್ಮೀಯತೆ ಮತ್ತು ಗೌರವದ ತತ್ವಗಳ ಮೇಲೆ ನಮ್ಮ ಸಮುದಾಯವನ್ನು ನಿರ್ಮಿಸಲಾಗಿದೆ.
Airbnb ಗೆ US ಖಜಾನೆ ಇಲಾಖೆಯಿಂದ ವಿಶೇಷ ಅಧಿಕಾರವನ್ನು ನೀಡಲಾಗಿದೆ, ಇದು ಕ್ಯೂಬಾಗೆ ಹೋಗುವ US ನವರಲ್ಲದ ವ್ಯಕ್ತಿಗಳಿಗೆ ಅಧಿಕೃತ ಪ್ರಯಾಣ ಸೇವೆಗಳನ್ನು ನೀಡಲು ನಮಗೆ ಅನುವು ಮಾಡಿಕೊಡುತ್ತದೆ.
ನಿಮ್ಮ ಹೋಸ್ಟ್ಗೆ ನೀವು ನೀಡುವ ಮಾಹಿತಿ ಸೇರಿದಂತೆ, ಜಪಾನ್ನಲ್ಲಿ ವಾಸ್ತವ್ಯವನ್ನು ಬುಕ್ ಮಾಡುವ ಮುಂಚೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳ ಕುರಿತು ಉಪಯುಕ್ತ ಮಾಹಿತಿಯನ್ನು ಪಡೆಯಿರಿ.
ಸಂಭಾವ್ಯ ರಿಸರ್ವೇಶನ್ ಬಗ್ಗೆ ಕೇಳಿದಾಗ, ಅವರ ಲಿಸ್ಟಿಂಗ್ ಲಭ್ಯವಿದೆ ಎಂದು ನಿಮಗೆ ತಿಳಿಸಲು ಹೋಸ್ಟ್ಗೆ ಇರುವ ಮಾರ್ಗವೇ ಬುಕ್ ಮಾಡಲು ಆಹ್ವಾನವಾಗಿದೆ. ಅದನ್ನು ಸ್ವೀಕರಿಸಲು ನಿಮಗೆ 24 ಗಂಟೆಗಳಿರುತ್ತದೆ.
ಹೋಸ್ಟ್ ನಿಮ್ಮನ್ನು ಪೂರ್ವ-ಅನುಮೋದಿಸಿದರೆ, ಅವರಿಂದ ಮತ್ತೊಂದು ಪ್ರತಿಕ್ರಿಯೆಗಾಗಿ ಕಾಯದೆ ನೀವು ವಿಚಾರಿಸಿದ ದಿನಾಂಕಗಳಿಗಾಗಿ ನಿಮ್ಮ ರಿಸರ್ವೇಶನ್ ಅನ್ನು ಸ್ವಯಂಚಾಲಿತವಾಗಿ ಬುಕ್ ಮಾಡಬಹುದು.
ಸ್ಥಳವನ್ನು ಬುಕ್ ಮಾಡಲು ವಿನಂತಿಸುವ ಮೊದಲು ನೀವು ಅದರ ಬಗ್ಗೆ ತಿಳಿದುಕೊಳ್ಳಲು ಹೋಸ್ಟ್ ಅನ್ನು ಸಂಪರ್ಕಿಸಬಹುದು. ನಂತರ ಹೋಸ್ಟ್ ನಿಮಗೆ ವಿಶೇಷ ಆಫರ್ ನೀಡುವ ಆಯ್ಕೆಯನ್ನು ಹೊಂದಿರುತ್ತಾರೆ.
ಬುಕ್ ಮಾಡಲು ವಿನಂತಿಸುವಾಗ, ಗೆಸ್ಟ್ ಪ್ರೊಫೈಲ್ನ ಸೀಮಿತ ಆವೃತ್ತಿಯನ್ನು ಹೋಸ್ಟ್ಗೆ ತೋರಿಸಲಾಗುತ್ತದೆ. ಬುಕಿಂಗ್ ಮಾಡುವ ತನಕ ಗೆಸ್ಟ್ನ ಪ್ರೊಫೈಲ್ ಫೋಟೋವನ್ನು ಹಂಚಿಕೊಳ್ಳುವುದಿಲ್ಲ.
ಬುಕ್ ಮಾಡಲು ಸಿದ್ಧವಾಗಿರುವಿರಾ? ನೀವು ತ್ವರಿತ ಬುಕಿಂಗ್ ಅನ್ನು ಬಳಸಬಹುದು, ಹೋಸ್ಟ್ಗೆ ವಿನಂತಿಯನ್ನು ಕಳುಹಿಸಬಹುದು ಅಥವಾ ಯಾವುದೇ ಪ್ರಶ್ನೆಗಳೊಂದಿಗೆ ಅವರಿಗೆ ಸಂದೇಶ ಕಳುಹಿಸಬಹುದು.
ನಿಮ್ಮ ರಿಸರ್ವೇಶನ್ನ ಸ್ಟೇಟಸ್ ಅನ್ನು ನೀವು ನಿಮ್ಮ ಸಂದೇಶಗಳಲ್ಲಿ ಪರಿಶೀಲಿಸಬಹುದು ಅಥವಾ ಟ್ರಿಪ್ಗಳು ಎಂಬಲ್ಲಿಗೆ ಹೋಗಿ ನಿಮ್ಮ ರಿಸರ್ವೇಶನ್ ಹುಡುಕುವ ಮೂಲಕ ನೀವು ಪರಿಶೀಲಿಸಬಹುದು.
ಗೆಸ್ಟ್ ವಿಚಾರಣೆಗಳಿಗೆ 24 ಗಂಟೆಗಳ ಒಳಗೆ ಪ್ರತಿಕ್ರಿಯಿಸಲು ಹೋಸ್ಟ್ಗಳನ್ನು ಪ್ರೋತ್ಸಾಹಿಸಲಾಗುತ್ತದೆ, ಆದರೂ ಸಮಯ ವಲಯಗಳು ಅಥವಾ ಇಂಟರ್ನೆಟ್ ಪ್ರವೇಶದ ಕೊರತೆಯಿಂದಾಗಿ ಪ್ರತಿಕ್ರಿಯೆಗಳು ಕೆಲವೊಮ್ಮೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು.